Search This Blog

Monday, March 21, 2011

ನಾ ಕಂಡೆ ಕನಸಾ ..
ದಿನವು ಕಾಡುತಿಹುದು ಕನಸೊಂದು ನನ್ನನ ..
ಕನಸಿನೊಳಗೊಂದು ಕನಸು ..
ಅ ಕನಸುಗಾರನ ಕನಸು ಕಾಡುತಿಹುದು ನನ್ನುನು ..
ಗೆಳತಿ ಇಲ್ಲದ ಆ ವಿರಹದ ಕನಸುನ್ನು ನ ಕಂಡು ..
...ಆ ಕನಸುಗಾರನ ಮೇಲೆ ಬಂತು ಕರುಣೆಯ ಕಂಪು ..
ಬೈದೆ ಆ ದೆವೆರನ್ನ್ನ...
ಎನು ಎಯ್ಯ ದೇವರೇ .. ಇ ಚಲ್ಲಾಟಾ..!!!
ಕನಸಿನೋಲಗು ಏತಕ್ಕೆ ಈ ಕಾಟ..
ಬಿಡಬರದೆ ಆ ಪ್ರೆಮಿಗಳನು ...
ಕನಸಿನಲ್ಲಾದರೂ ಇರಲಿ ವಂದಾಗಿ ...
ಬೇಡಾ ಎಥಹ ಕನಸೆಂದು ..
ನಾ ಕಂಡೆ ಆ ಕನಸಾ .....:-)
ವೀರಹಧಾ ಬಾದೆಯಲಿ ...ಹಾಳಾಗಿ ಕವೀಯದೆನಾ ...
ಕವೀಗೆ .. ಪದವೀಕೊತರೆನ್ನು ಬಿಟ್ಟರೇನು ..
ದುಡ್ಡು ಎದ್ದರೇನು ಬಿಟ್ಟರೇನು ...
ಅವಳಿಲ್ಲದಾ ಕನಸು ಜೀವನವೇ ಬೇಡಾ...:-)